Cancel Preloader
  • Call: 08251 – 232015
  • Email: school.vem@gmail.com
Vivekananda English Medium School
  • Home
  • About
    • About Us
    • History
    • Message
    • Management
  • Academics
    • Prospectus
    • Rules & Regulations
  • Facilities
  • News & Events
  • Gallery
  • Alumni
  • Contact
Vivekananda English Medium School
  • Home
  • About
    • About Us
    • History
    • Message
    • Management
  • Academics
    • Prospectus
    • Rules & Regulations
  • Facilities
  • News & Events
  • Gallery
  • Alumni
  • Contact
  • 08251 – 232015
  • 09449 - 678333
  • Email: school.vem@gmail.com

News & Events

  • Home
  • News & Events

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ “ಬಾಲ್ ದಿವಸ್ - ಸ್ವಾಸ್ಥ್ಯ ಸುಧಾ”

Gallery Image

ಮಕ್ಕಳ ದಿನಾಚರಣೆಯ ಪ್ರಯುಕ್ತ ದಿನಾಂಕ 14 - 11 2025 ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ “ಬಾಲ್ ದಿವಸ್ - ಸ್ವಾಸ್ಥ್ಯ ಸುಧಾ” - ದಿನಪೂರ್ತಿ ವಿಭಿನ್ನ ಕಾರ್ಯಕ್ರಮಗಳು ಬೆಳಗಿನಿಂದ ಸಂಜೆವರೆಗೂ ನಡೆಯಿತು. 10ನೇ ತರಗತಿಯ ವಿದ್ಯಾರ್ಥಿಗಳು ಶಿಕ್ಷಕರಾಗಿ ವೇಷಭೂಷಣ ಧರಿಸಿ, ಶಿಕ್ಷಕರಾಗಿ ಕಾರ್ಯನಿರ್ವಹಿಸಿದರು. 5 ರಿಂದ 10ನೇ ತರಗತಿಯವರೆಗಿನ ವಿದ್ಯಾರ್ಥಿಗಳು ಪೌಷ್ಠಿಕಾಂಶಯುಕ್ತ ಖಾದ್ಯಗಳಾದ ಕೋಸಂಬರಿ, ಮಸಾಲೆ ಅವಲಕ್ಕಿ, ಒರಿಯೋ ಲಡ್ಡು, ವಿವಿಧ ಬಗೆಯ ಹಣ್ಣುಗಳು, ಸ್ಯಾಂಡಿವಿಚ್ ಹೀಗೆ ಸುಮಾರು 5 ಬಗೆಯ ವಿವಿಧ ಖಾದ್ಯಗಳನ್ನು ಅಗ್ನಿಯ ಸಹಾಯವಿಲ್ಲದೆ ತರಗತಿ ಕೊಠಡಿಯೊಳಗೆ ಪರಿಪೂರ್ಣ ಸ್ವಚ್ಛತೆಯೊಂದಿಗೆ ತಯಾರಿಸಿ, ತಾವು ತಮಗೆ ಸಿಕ್ಕಿದ ಜವಾಬ್ದಾರಿಯಂತೆ ಶಾಲೆಯ ಎಲ್.ಕೆ.ಜಿಯಿಂದ ಹಿಡಿದು ನಾಲ್ಕನೇ ತರಗತಿಯ ಪುಟಾಣಿ ಮಕ್ಕಳಿಗೆ ಹಂಚಿ ಅವರೊಂದಿಗೆ ತಾವುಗಳು ಕೂಡ ಸವಿದರು. ಇದೊಂದು ನೂತನ ಪರಿಕಲ್ಪನೆಯಾಗಿದ್ದು ವಿದ್ಯಾರ್ಥಿಗಳೆಲ್ಲರೂ ಮಕ್ಕಳ ದಿನಾಚರಣೆಯನ್ನು ತಮ್ಮ ಸಂಭ್ರಮದ ದಿನವನ್ನಾಗಿಸಿದರು. ಅಂತೆಯೇ ಮಧ್ಯಾಹ್ನ ಮೊಸರನ್ನ ಭೋಜನವನ್ನು ಸವಿದರು. ಮಧ್ಯಾಹ್ನ ದ ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ನಡೆದವು. ವಿದ್ಯಾರ್ಥಿಗಳಿಗಾಗಿ ಶಿಕ್ಷಕರ ತಂಡದ ನೃತ್ಯ ಪ್ರದರ್ಶನವು ವಿಶೇಷ ಎನಿಸಿತು. ವಿದ್ಯಾರ್ಥಿಗಳೆಲ್ಲರು ಬಣ್ಣದ ಉಡುಪುಗಳನ್ನು ಧರಿಸಿ ಸಂಭ್ರಮಿಸಿದರು.

Vivekananda English Medium School

VIVEKANANDA ENGLISH MEDIUM SCHOOL
A unit of Vivekananda Vidhyavardhaka Sangha(R.)
VIVEKANAGARA, TENKILA, PUTTUR –574201

Links

  • Home
  • About Us
  • Management
  • Contact Us

Links

  • Facilities
  • & News Events
  • Gallery
  • Alumni

Contacts

  • Call:08251 – 232015
  • Call:09449 - 678333
  • Email:school.vem@gmail.com

Copyright 2022 Vivekananda English Medium School Designed By Websoft - Mangalore. All Rights Reserved