ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ವಿಶೇಷ ಶ್ರೇಣಿ ಗಳಿಸಿದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿಧ್ಯಾರ್ಥಿಗಳು
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಬೆಂಗಳೂರು ಇವರು ನಡೆಸಿದ ಲೋವರ್ ಗ್ರೇಡ್ ಮತ್ತು ಹೈಯರ್ ಗ್ರೇಡ್ ಡ್ರಾಯಿಂಗ್ ಪರೀಕ್ಷೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಒಟ್ಟು 47 ವಿಧ್ಯಾರ್ಥಿಗಳು ಪರೀಕ್ಷೆ ಬರೆದಿದ್ದು,
ಹೈಯರ್ ಗ್ರೇಡ್ ವಿಭಾಗದಲ್ಲಿ ಒಟ್ಟು 22 ವಿಧ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಅವರಲ್ಲಿ 17 ವಿಧ್ಯಾರ್ಥಿಗಳು ಅತ್ಯುತ್ತಮ (ಡಿಸ್ಟಿಂಕ್ಷನ್) ಶ್ರೇಣಿಯಲ್ಲಿ, 5 ವಿಧ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಹೈಯರ್ ಗ್ರೇಡ್ ವಿಭಾಗದಲ್ಲಿ ಅವನಿ ಎಸ್. ವಿ(85.17%), ಚಿಂತನ ಎಂ(84.17%), ಶ್ರೇಯಾ ಬಿ.ಎ(79.17%), ಕ್ಷಮಾ ಜೆ.ರೈ(78.83%), ಪೃಥ್ವಿ ಎಸ್(78.50%), ಅನುಸೂಯಾಭಟ್(77%), ಪೂರ್ವಿ ಜೆ. ಎ(76%), ಪಿ ಕೆ ಶುಭಾನ್ (75.67%), ಧನ್ವಿ ಡಿ. ಪಿ (73.33%), ಮಾನ್ಯ (72.5%), ಅಧಿತಿ ಎ ಹೆಗ್ಡೆ (72.5%), ಶಾರ್ವಿ ಎನ್ ರೈ(72.33%), ಸೃಷ್ಟಿ ವೈ(72%), ವಿಶಾಂತ್ ಜೆ(71.83%), ಪ್ರದ್ಯುಮ್ನ(71.17%), ಕೃತಿಕ್ ಆರ್ ª(70.5%), ಶ್ರೀಯಾ ಎಸ್. ರೈ (70.33%) ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದು, ಹನ್ಸಿಕಾ ಎಮ್ ನಾಯ್ಕ (68.33%), ಶ್ಯಮಂತ್ ವೈ ಬಿ (68%), ಅನ್ವಿತ್ ಬಿ(68%), ನೇಹಾ ಬಿ. ಎಸ್(67%), ಪ್ರಣಾಮ್ ಬಿ (65.177%) ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ
ಲೋವರ್ ಗ್ರೇಡ್ ವಿಭಾಗದಲ್ಲಿ ಒಟ್ಟು 25 ವಿಧ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಅವರಲ್ಲಿ 17 ವಿಧ್ಯಾರ್ಥಿಗಳು ಅತ್ಯುತ್ತಮ (ಡಿಸ್ಟಿಂಕ್ಷನ್) ಶ್ರೇಣಿಯಲ್ಲಿ, 8 ವಿಧ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಲೋವರ್ ಗ್ರೇಡ್ ವಿಭಾಗದಲ್ಲಿ ಆಧ್ಯಾನ್ ಆರ್ (86.83%) , ಚಿರಾಂತ್ ಎ (80.67%), ಅದಿತಿ ಎಸ್ (80.33%), ಮಹತಿ ಎಮ್ 79.17, ಸನ್ನಿದಿ ವೈ (79.17%), ಪ್ರಥಮ್ ಎಲ್ ಮೊಗೆರಾಯ(78.83%), ರೋಹನ್ ಕೆ(77.83%), ಸಾನ್ವಿ ಆನಂದ್ (77.17%), ತೇಜಸ್ ಡಿ ವಿ (74.17%), ಧನ್ವಿ ಎ (73.83%), ಪಿ ಶೋಭಿತ್ (73.33%), ಭವಿಷ್ ಎ (72.5%), ಶಮಿತ್ (72.5%), ಬಿ ಯಶ್ವಿನ್ ಆಚಾರ್ಯ (72.33%), ಶಾನ್ವಿ (71.5%), ನಿಹಾಲ್ (71.17%), ಶ್ರೇಯಾಂಕ್ ಡಿ (70.83%) ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದು, ಪ್ರಥಮ್ ಎಮ್ (68.33%), ಸ್ನೇಹಿತ್. ಪಿ(67.33%), ಶಮಂತ್ ಬಿ ರೈ(67.33%), ಜಯೇಶ್ ಕುಮಾರ್ ಯಾದವ್ (65.5), ಬಬಿತ್ ಬಿ ಕೆ(65.177%) ಯಜ್ಞ (64%) ಸುಮೆಧರಾಜ ಪುಣಿಂಚತ್ತಾಯ.ಪಿ(63.5%) ದಿಶಾಂತ್ ಡಿ(60.17%) ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಈ ಎಲ್ಲಾ ವಿಧ್ಯಾರ್ಥಿಗಳಿಗೆ ಶಾಲಾ ಚಿತ್ರಕಲಾ ಶಿಕ್ಷಕರಾದ ಕುಮಾರಿ ರಾಜೇಶ್ವರಿ, ಕುಮಾರಿ ಗೀತಾ ಬಿ ಎಸ್, ಮತ್ತು ವಸಂತ್ ಇವರು ತರಬೇತಿ ನೀಡಿರುತ್ತಾರೆ ಎಂದು ಶಾಲಾ ಮುಖ್ಯ ಗುರುಗಳು ತಿಳಿಸಿರುತ್ತಾರೆ.
LOWER GRADE
HIGHER GRADE