Cancel Preloader
  • Call: 08251 – 232015
  • Email: school.vem@gmail.com
Vivekananda English Medium School
  • Home
  • About
    • About Us
    • History
    • Message
    • Management
  • Academics
    • Prospectus
    • Rules & Regulations
  • Facilities
  • News & Events
  • Gallery
  • Alumni
  • Contact
Vivekananda English Medium School
  • Home
  • About
    • About Us
    • History
    • Message
    • Management
  • Academics
    • Prospectus
    • Rules & Regulations
  • Facilities
  • News & Events
  • Gallery
  • Alumni
  • Contact
  • 08251 – 232015
  • 09449 - 678333
  • Email: school.vem@gmail.com

News & Events

  • Home
  • News & Events

ಗಣಿತ ಹಬ್ಬ - ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮಕ್ಕಳ ಸಾಧನೆ

Gallery Image

ಪುತ್ತೂರು: ರಾಷ್ಟ್ರೀಯ ಗಣಿತ ದಿನಾಚರಣೆಯ ಪ್ರಯುಕ್ತ ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಮಟ್ಟದ ಗಣಿತ ಹಬ್ಬ-2025 ಕಾರ್ಯಕ್ರಮ ನವಂಬರ್ 23 ರಂದು ನಡೆಯಿತು. ಈ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಹಲವಾರು ಬಹುಮಾನಗಳೊಂದಿಗೆ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ. ವೈಯಕ್ತಿಕ ವಿಭಾಗದಲ್ಲಿ 5 ಸ್ಪರ್ಧೆಗಳು ಹಾಗೂ ಗುಂಪು ವಿಭಾಗದಲ್ಲಿ 5 ಸ್ಪರ್ಧೆಗಳು ನಡೆದಿರುತ್ತದೆ.
ವೈಯಕ್ತಿಕ ವಿಭಾಗ -
ಒರಿಗಾಮಿ: ನಿಲಿಶ್ಕ (ಶ್ರೀ ದಿನೇಶ್ ನಾಯಕ್ ಕೆ ಜಿ ಮತ್ತು ಶ್ರೀಮತಿ ಸ್ಮಿತಾ ಶ್ರೀ ದಂಪತಿಗಳ ಪುತ್ರಿ) ಪ್ರಥಮ, ಲೆಕ್ಕಾಚಾರ ಮಾಡು: ನಿರೀಕ್ಷಿತ್ ಹೆಗಡೆ (ಶ್ರೀ ನಿಶ್ಚಯ ಕುಮಾರ್ ಹೆಗಡೆ ಮತ್ತು ಶ್ರೀಮತಿ ನಾಗರತ್ನ ದಂಪತಿಗಳ ಪುತ್ರ) ಪ್ರಥಮ, ಗಣಿತ ಹಾಡು: ಸುಪ್ರಜಾ ರಾವ್ (ಡಾ. ಪ್ರಶಾಂತ ರಾವ್ ಮತ್ತು ಶ್ರೀಮತಿ ಸುಮನ ದಂಪತಿಗಳ ಪುತ್ರಿ)
ಗುಂಪು ವಿಭಾಗ -
ರಸಪ್ರಶ್ನೆ :ಯತಿನ್ ( ಶ್ರೀ ಶೇಷಪ್ಪ ಗೌಡ ಎಚ್ ಮತ್ತು ಶ್ರೀಮತಿ ಹೇಮಾವತಿ ಜಿ ದಂಪತಿಗಳ ಪುತ್ರ) ಮತ್ತು ಪ್ರಮಥ್ ಶಾನುಭಾಗ್ ( ಶ್ರೀ ಪ್ರಸಾದ್ ಶಾನಭಾಗ್ ಮತ್ತು ಶ್ರೀಮತಿ ಗೀತಾ ಕುಮಾರಿ ದಂಪತಿಗಳ ಪುತ್ರ) ಪ್ರಥಮ ಸ್ಥಾನ, ಗಣಿತ ಮುಖಾಭಿನಯ: ಶ್ರೀರಂಜಿನಿ ( ಶ್ರೀ ಎಂ ರಾಮಕೃಷ್ಣ ಭಟ್ ಮತ್ತು ಶ್ರೀಮತಿ ಗೀತಾ ಸರಸ್ವತಿ ದಂಪತಿಗಳ ಪುತ್ರಿ) ಮತ್ತು ನಿನಾದ ( ಶ್ರೀ ನವೀನ್ ಮತ್ತು ಶ್ರೀಮತಿ ಅರ್ಚನಾ ದಂಪತಿಗಳ ಪುತ್ರಿ) ದ್ವಿತೀಯ, ಗಣಿತ ಡಾಕ್ಯುಮೆಂಟರಿ: ಕೌಶಿಕ್ ಬಡೆಕರ್ (ಶ್ರೀ ಸತೀಶ್ ಕುಮಾರ್ ಮತ್ತು ಶ್ರೀಮತಿ ಜ್ಯೋತಿ ಸಿ ಕೆ ದಂಪತಿಗಳ ಪುತ್ರ) ಮತ್ತು ಓಂಕಾರ ಮಯ್ಯ (ಶ್ರೀ ಜಯಶೇಖರ್ ಮಯ್ಯ ಮತ್ತು ಲೀಲಾ ಮಯ್ಯ ದಂಪತಿಗಳ ಪುತ್ರ) ದ್ವಿತೀಯ, ಗಣಿತ ಮಾದರಿ: ಪಾವನಿ (ಶ್ರೀ ಕಿಶೋರ್ ವಸಿಷ್ಠ ಮತ್ತು ಶ್ರೀಮತಿ ರೂಪ ಆರ್ ದಂಪತಿಗಳ ಪುತ್ರಿ. ) ಮತ್ತು ಅನನ್ಯ ಆಚಾರ್ಯ ( ಶ್ರೀ ಪದ್ಮನಾಭ ಆಚಾರ್ಯ ಮತ್ತು ಶ್ರೀಮತಿ ವೀಣಾ ದಂಪತಿಗಳ ಪುತ್ರಿ) ತೃತೀಯ ಸ್ಥಾನ ಪಡೆದಿರುತ್ತಾರೆ ಎಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈ ಅವರು ತಿಳಿಸಿರುತ್ತಾರೆ.

Vivekananda English Medium School

VIVEKANANDA ENGLISH MEDIUM SCHOOL
A unit of Vivekananda Vidhyavardhaka Sangha(R.)
VIVEKANAGARA, TENKILA, PUTTUR –574201

Links

  • Home
  • About Us
  • Management
  • Contact Us

Links

  • Facilities
  • & News Events
  • Gallery
  • Alumni

Contacts

  • Call:08251 – 232015
  • Call:09449 - 678333
  • Email:school.vem@gmail.com

Copyright 2022 Vivekananda English Medium School Designed By Websoft - Mangalore. All Rights Reserved