Cancel Preloader
  • Call: 08251 – 232015
  • Email: school.vem@gmail.com
Vivekananda English Medium School
  • Home
  • About
    • About Us
    • History
    • Message
    • Management
  • Academics
    • Prospectus
    • Rules & Regulations
  • Facilities
  • News & Events
  • Gallery
  • Alumni
  • Contact
Vivekananda English Medium School
  • Home
  • About
    • About Us
    • History
    • Message
    • Management
  • Academics
    • Prospectus
    • Rules & Regulations
  • Facilities
  • News & Events
  • Gallery
  • Alumni
  • Contact
  • 08251 – 232015
  • 09449 - 678333
  • Email: school.vem@gmail.com

News & Events

  • Home
  • News & Events

ಅಂತರಾಷ್ಟ್ರೀಯ ಒಲಿಂಪಿಯಾಡ್ ಪರೀಕ್ಷೆಯಲ್ಲಿ ವಿವೇಕಾನಂದ ಆಂಗ್ಲಮಾಧ್ಯಮ ಶಾಲಾ ವಿದ್ಯಾರ್ಥಿಗಳು ಎರಡನೇ ಹಂತಕ್ಕೆ ಆಯ್ಕೆ.

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಸಾಮಾನ್ಯ ಜ್ಞಾನ, ತಾರ್ಕಿಕ ಆಲೋಚನೆ ಬಹು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ Science Olympiad Foundation ವತಿಯಿಂದ ಆಯೋಜಿಸಲ್ಪಡುವ ಒಲಿಂಪಿಯಾಡ್ ಪರೀಕ್ಷೆಗಳಲ್ಲಿ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ 948 ವಿದ್ಯಾರ್ಥಿಗಳು ಬೇರೆ ಬೇರೆ ವಿಷಯಗಳ ಪರೀಕ್ಷೆಗಳಲ್ಲಿ ಭಾಗವಹಿಸಿ ಉತ್ತಮ ಫಲಿತಾಂಶ ಪಡೆದಿರುತ್ತಾರೆ.
S.O.F ಅಂತರಾಷ್ಟ್ರೀಯ ಸಾಮಾನ್ಯ ಜ್ಞಾನ ಒಲಿಂಪಿಯಾಡ್ ಪರೀಕ್ಷೆಯಲ್ಲಿ 9ನೇ ತರಗತಿಯ ಅನನ್ಯ ಎನ್. ಗೌಡ (ಶ್ರೀ ನವೀನ್ ಚಂದ್ರ ಗೌಡ ಮತ್ತು ಶ್ರೀಮತಿ ಸವಿತಾ ಎನ್ ಗೌಡ ದಂಪತಿ ಪುತ್ರಿ ) ವಲಯಮಟ್ಟದಲ್ಲಿ ಚಿನ್ನದ ಪದಕ ಹಾಗೂ ಬೆಳ್ಳಿಯ ಪದಕ ಮತ್ತು ರೂ.1000 ಬೆಲೆಯ ಬಹುಮಾನ ಕೂಪನ್ ಪಡೆದಿರುತ್ತಾಳೆ. ಒಂದನೇ ತರಗತಿಯ ಚತುರ್ವಿ ಎನ್.ಎಸ್( ಶ್ರೀ ನವೀನ್ ಮತ್ತು ಶ್ರೀಮತಿ ಸವಿತಾ ಎಂ ದಂಪತಿ ಪುತ್ರಿ) ವಲಯಮಟ್ಟದಲ್ಲಿ ಚಿನ್ನದ ಪದಕ ಹಾಗೂ ಬೆಳ್ಳಿಯ ಪದಕ ಮತ್ತು ರೂ. 500 ಬೆಲೆಯ ಬಹುಮಾನ ಕೂಪನ್ ಪಡೆದಿರುತ್ತಾಳೆ ಮತ್ತು ಚಾರ್ವಿಕ್ ಎನ್ (ಶ್ರೀ ಮೊಹನ್ ಎನ್ ಮತ್ತು ಶ್ರೀಮತಿ ಕಾವ್ಯ ಪಿ. ದಂಪತಿ ಪುತ್ರ) ಚಿನ್ನದ ಪದಕವನ್ನು ಪಡೆದಿರುತ್ತಾನೆ. ಒಟ್ಟು 10 ವಿದ್ಯಾರ್ಥಿಗಳು ಎರಡನೇ ಹಂತದ ಒಲಿಂಪಿಯಾಡ್ ಪರೀಕ್ಷೆಗೆ ಆಯ್ಕೆಯಾಗಿರುತ್ತಾರೆ. ಗಣಿತ ವಿಷಯದಲ್ಲಿ 3ನೇ ತರಗತಿಯ ಆರುಷ್ ಶೆಟ್ಟಿ(ಅಭಿಜಿತ್ ಶೆಟ್ಟಿ ಹಾಗೂ ಅನ್ವಿತಾ ಕೆ.ಆರ್. ನಾಯ್ಕ್ ದಂಪತಿ ಪುತ್ರ), 4ನೇ ತರಗತಿಯ ಶೌರಿ ಹಿಳ್ಳೇಮನೆ ( ಶ್ರೀ. ಶಿವಕುಮಾರ್ ಹಿಳ್ಳೇಮನೆ ಮತ್ತು ಶ್ರೀಮತಿ ಸಹನಾ ಶಿವಕುಮಾರ್ ದಂಪತಿ ಪುತ್ರಿ), 5ನೇ ತರಗತಿಯ ಉದ್ಯಾನ್ ಎಂ ( ಶ್ರೀ. ಮಂಜಾಚಾರಿ ಟಿ. ವಿ ಮತ್ತು ಶ್ರೀಮತಿ ಪವಿತ್ರಾ ಸಿ.ಇ ದಂಪತಿ ಪುತ್ರ) 6ನೇ ತರಗತಿಯ ಆರ್ವಿ ರೈ (ಶ್ರೀ ರಮಾನಂದ ರೈ ಮತ್ತು ಶ್ರೀಮತಿ ವಿದ್ಯಾ ರೈ ದಂಪತಿ ಪುತ್ರಿ), ಇಂಗ್ಲೀಷ್ ವಿಷಯದಲ್ಲಿ ನೇ ತರಗತಿಯ ದೃಶ್ಯಾ ಆರ್. ಜಿ (ಶ್ರೀ ಗಿರೀಶ್ ಮತ್ತು ಶ್ರೀಮತಿ ರೋಹಿನಿ ದಂಪತಿ ಪುತ್ರಿ) 5ನೇ ತರಗತಿಯ ಆರ್ಯನ್ ಎ. (ಶ್ರೀ ಅಶೋಕ್ ಎ ಮತ್ತು ಶ್ರೀಮತಿ ಗೀತಾ ಬಿ ದಂಪತಿ ಪುತ್ರ) 8ನೇ ತರಗತಿಯ ಪ್ರತೀಕ್ಷಾ ದೀಪ್ತಿ ಯು ( ಶ್ರೀ ಹೆಚ್. ಜಿ. ಉಮೇಶ್ ಚಂದ್ರ ಮತ್ತು ಶ್ರೀಮತಿ ಸೌಮ್ಯಲಕ್ಷ್ಮೀ ಆರ್ ದಂಪತಿ ಪುತ್ರಿ) ವಿಜ್ಞಾನ ವಿಷಯದಲ್ಲಿ 6ನೇ ತರಗತಿಯ ಮಹೀಮಾ ಎ. ( ಶ್ರೀ ಗಣೇಶ್ ಪ್ರಸಾದ್ ಎ.ಎಸ್ ಮತ್ತು ಶ್ರೀಮತಿ ಸೌಮ್ಯ ಎಂ ದಂಪತಿ ಪುತ್ರಿ) 8ನೇ ತರಗತಿಯ ಆರಾಧ್ಯ ಭಟ್ ಕೆ (ಶ್ರೀ ಕೇಶವ ರಾಮ ಕೆ. ಮತ್ತು ಶ್ರೀಮತಿ ಶೈಲಜಾ ದಂಪತಿ ಪುತ್ರಿ), 9ನೇ ತರಗತಿಯ ಸಿರಿ ಹಿಳ್ಳೇಮನೆ ( ಶ್ರೀ. ಶಿವಕುಮಾರ್ ಹಿಳ್ಳೇಮನೆ ಮತ್ತು ಶ್ರೀಮತಿ ಸಹನಾ ಶಿವಕುಮಾರ್ ದಂಪತಿ ಪುತ್ರಿ). ಇವರು 2026ನೇ ಫೆಬ್ರವರಿ 8ರಂದು ಕೆನರಾ ಪ್ರೌಢಶಾಲೆ, ಡೊಂಗರಕೇರಿ, ಮಂಗಳೂರಿನಲ್ಲಿ ನಡೆದ ಎರಡನೇ ಹಂತದ ಪರೀಕ್ಷೆಯನ್ನು ಬರೆದಿರುತ್ತಾರೆ. ಇವರಲ್ಲಿ ಮಹಿಮಾ ಎ ಮತ್ತು ಆರುಷ್ ಶೆಟ್ಟಿ “Certificate of Zonal Excellence Award” ನ್ನು ಪಡೆದಿರುತ್ತಾರೆ.
ಶಾಲಾ ಮಟ್ಟದ ಅಂತರಾಷ್ಟ್ರೀಯ ಸಾಮಾನ್ಯ ಜ್ಞಾನ ಒಲಿಂಪಿಯಾಡ್ ಪರೀಕ್ಷೆಯಲ್ಲಿ ಒಟ್ಟು 81 ವಿದ್ಯಾರ್ಥಿಗಳು, ಇಂಗ್ಲೀಷ್ ಒಲಿಂಪಿಯಾಡ್ ಪರೀಕ್ಷೆಯಲ್ಲಿ 17, ವಿಜ್ಞಾನ ಒಲಿಂಪಿಯಾಡ್ ಪರೀಕ್ಷೆಯಲ್ಲಿ 16, ಗಣಿತ ಒಲಿಂಪಿಯಾಡ್ ಪರೀಕ್ಷೆಯಲ್ಲಿ 22 ಚಿನ್ನದ ಪದಕಗಳನ್ನು ಪಡೆದಿರುತ್ತಾರೆ ಎಂದು ಶಾಲಾ ಮುಖ್ಯ ಗುರುಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Gallery Image
Gallery Image
Gallery Image
Gallery Image
Gallery Image
Gallery Image
Gallery Image
Gallery Image
Gallery Image
Gallery Image
Gallery Image
Gallery Image
Gallery Image
Vivekananda English Medium School

VIVEKANANDA ENGLISH MEDIUM SCHOOL
A unit of Vivekananda Vidhyavardhaka Sangha(R.)
VIVEKANAGARA, TENKILA, PUTTUR –574201

Links

  • Home
  • About Us
  • Management
  • Contact Us

Links

  • Facilities
  • & News Events
  • Gallery
  • Alumni

Contacts

  • Call:08251 – 232015
  • Call:09449 - 678333
  • Email:school.vem@gmail.com

Copyright 2022 Vivekananda English Medium School Designed By Websoft - Mangalore. All Rights Reserved