ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಗೆ Biz bloom 2026 ಸ್ಪರ್ಧೆಯಲ್ಲಿ ಸಮಗ್ರ ಪ್ರಶಸ್ತಿ
ಪುತ್ತೂರು: ನರೇಂದ್ರ ಪದವಿಪೂರ್ವ ಕಾಲೇಜು ತೆಂಕಿಲ ಪುತ್ತೂರು ಇಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ Biz bloom 2026 ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಈ ಸ್ಪರ್ಧೆಗಳಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಒಂಬತ್ತು ವಿಭಾಗಗಳಲ್ಲಿ ಭಾಗವಹಿಸಿ ಸಮಗ್ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಡ್ರಾಯಿಂಗ್: ಚಿಂತನ ಎಂ.ಪ್ರಥಮ ಸ್ಥಾನ (ಸೀತಾರಾಮ ಮತ್ತು ಸರೋಜಾ ದಂಪತಿಯ ಪುತ್ರಿ).ಅವನಿ ಎಸ್ ವಿ (ಡಾ. ವಿಘ್ನೇಶ್ವರ ಭಟ್ ಮತ್ತು ಸುಪರ್ಣ ಕೆ ದಂಪತಿಯ ಪುತ್ರಿ) ದ್ವಿತೀಯ ಸ್ಥಾನ . ದೇಸಿ ಡ್ರಿಪ್ ಪ್ರಥಮ ಸ್ಥಾನ ಶ್ರೀರಕ್ಷಾ ಕೆ(ದೇವರಾಜ ಕೆ ಮತ್ತು ವಾಣಿಶ್ರೀ ದಂಪತಿಯ ಪುತ್ರಿ) ಈಶಾನೀ ಎಸ್ ರೈ( ಮತ್ತು ಶಿಲ್ಪ ರೈ ದಂಪತಿಯ ಪುತ್ರಿ) ಪೂರ್ವಿ ಜೆಎ ( ಜನಾರ್ದನ ಎ ಮತ್ತು ವೇದಾವತಿ ಎಸ್ ದಂಪತಿಯ ಪುತ್ರಿ), ಇಷಿಕ ಎಸ್ ಜಿ (ಸುಂದರ ಗೌಡ ಮತ್ತು ಕನಕಲತಾ ದಂಪತಿಯ ಪುತ್ರಿ) ಫೋಕ್ ಡ್ಯಾನ್ಸ್ ಪ್ರಥಮ ಸ್ಥಾನ ಸೃಷ್ಟಿ ಆರ್ ವಿ(ರವೀಂದ್ರ ಪಾಟಲಿ ಮತ್ತು ಕುಸುಮ ದಂಪತಿಯ ಪುತ್ರಿ) ಧನ್ವಿ.ಹೆಗಡೆ(ದಾಮೋದರ್ ಹೆಗಡೆ ಮತ್ತು ಶಾಂತಾ ದಂಪತಿ ಪುತ್ರಿ) ದ್ರುವಿ ( ನಾಗೇಶ್ ರೈ ಮತ್ತು ಲಕ್ಷ್ಮಿ ಎಂ ಆರ್ ದಂಪತಿಯ ಪುತ್ರಿ) ತನಿಷ್ಕಾ ಡಿಎಸ್ (ದಿವಾಕರ ಎಸ್ ಸಿ ಮತ್ತು ಜ್ಯೋತಿ ಎಸ್ ದಂಪತಿಯ ಪುತ್ರಿ) ಕ್ಷಮಾ ಜೆ ರೈ (ಜಗದೀಶ ರೈ ಮತ್ತು ಶೋಭಾ ಜೆ ರೈ ಪುತ್ರಿ) ಸುಷ್ಮಾ ಎಸ್ ನಾಯಕ್(ಸುರೇಶ್ ನಾಯಕ್ ಮತ್ತು ಶ್ವೇತಾ ಕುಮಾರಿ ದಂಪತಿಯ ಪುತ್ರಿ) ರಶ್ಮಿಕ ಬಿ (ರವಿ ಬಿ ಮತ್ತು ನಯನ ಎಆರ್ ದಂಪತಿಯ ಪುತ್ರಿ ) ಸೃಷ್ಟಿಯು ಹೆಚ್ (ಉಮೇಶ್ ಮತ್ತು ಶೈಲ ದಂಪತಿಯ ಪುತ್ರಿ) ಲೋಗೋ ಡಿಸೈನ್ ದ್ವಿತೀಯ ಸ್ಥಾನ ಸಮೃದ್ಧ ಆರ್ ಶೆಟ್ಟಿ (ಚಂದ್ರ ಕೆ ಮತ್ತು ಶೋಭಾ ದಂಪತಿಯ ಪುತ್ರ) ಟ್ರಸ್ಟ್ ಟು ಟ್ರೆಂಡ್ ದ್ವಿತೀಯ ಸ್ಥಾನ ಚಂದನ್ (ಶಾಂತಾರಾಮ ನಾಯಕ್ ಮತ್ತು ಕಾಂತಿಮಣಿ ಯವರ ಪುತ್ರ ) ಶುಭನ್ ( ಪದ್ಮನಾಭ ಮತ್ತು ರೇಖಾ ಪಿ ನಾಯಕ್ ದಂಪತಿಯ.ಪುತ್ರ) ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ ಎಂದು ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.