Cancel Preloader
  • Call: 08251 – 232015
  • Email: school.vem@gmail.com
Vivekananda English Medium School
  • Home
  • About
    • About Us
    • History
    • Message
    • Management
  • Academics
    • Prospectus
    • Rules & Regulations
  • Facilities
  • News & Events
  • Gallery
  • Alumni
  • Contact
Vivekananda English Medium School
  • Home
  • About
    • About Us
    • History
    • Message
    • Management
  • Academics
    • Prospectus
    • Rules & Regulations
  • Facilities
  • News & Events
  • Gallery
  • Alumni
  • Contact
  • 08251 – 232015
  • 09449 - 678333
  • Email: school.vem@gmail.com

News & Events

  • Home
  • News & Events

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ, ಪುತ್ತೂರು, ಶಾಲಾ ಮಂತ್ರಿಮಂಡಲದ ರಚನೆ

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2022-23ನೇ ಸಾಲಿನ ಪ್ರೌಢ ಶಾಲಾ ವಿಭಾಗದ ಮಂತ್ರಿಮಂಡಲವನ್ನು ಜೂನ್ 2ರಂದು ಚುನಾವಣೆಯ ಮೂಲಕ ಆಯ್ಕೆ ಮಾಡಲಾಯಿತು. ಶ್ರೀನಿಧಿ (10ನೇ ತರಗತಿ) ಶಾಲಾ ನಾಯಕನಾಗಿ, ಹಾಗೂ ಅನ್ನಿಕಾ(9ನೇ ತರಗತಿ) ಉಪನಾಯಕಿಯಾಗಿ ಯುಕ್ತಶ್ರೀ(10ನೇ ತರಗತಿ) ಕ್ರೀಡಾ ಮಂತ್ರಿಯಾಗಿ, ವಸುಧಾ.ಭಟ್ (10ನೇ ತರಗತಿ) ಸಾಂಸ್ಕೃತಿಕ ಮಂತ್ರಿಯಾಗಿ ಹಾಗೂ ನಿನಾದ್.ಜಿ.ರೈ (10ನೇ ತರಗತಿ) ವಿರೋಧಪಕ್ಷದ ನಾಯಕನಾಗಿ ಆಯ್ಕೆಯಾಗಿರುತ್ತಾರೆ.

ಹಾಗೆಯೇ ಹಿರಿಯ ಪ್ರಾಥಮಿಕ ವಿಭಾಗದಲ್ಲಿ ನಿರೀಕ್ಷಿತ್ ಹೆಗ್ಡೆ(7ನೇ ತರಗತಿ) ಶಾಲಾ ನಾಯಕನಾಗಿ, ಆರ್ಯನ್.ಸಿ.ಆರ್(7ನೇ ತರಗತಿ) ಉಪನಾಯಕನಾಗಿ, ಶಮನ್.ಎನ್(7ನೇ ತರಗತಿ) ಕ್ರೀಡಾಮಂತ್ರಿಯಾಗಿ, ನಿಶಿ(7ನೇ ತರಗತಿ) ಸಾಂಸ್ಕೃತಿಕ ಮಂತ್ರಿಯಾಗಿ ಹಾಗೂ ಸಾನ್ವಿ ಎಸ್.ಪ್ರಭು(7ನೇ ತರಗತಿ) ವಿರೋಧಪಕ್ಷದ ನಾಯಕಿಯಾಗಿ ಆಯ್ಕೆಯಾಗಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Gallery Image
Gallery Image
Gallery Image
Gallery Image
Gallery Image
Gallery Image
Gallery Image
Gallery Image
Gallery Image
Gallery Image
Vivekananda English Medium School

VIVEKANANDA ENGLISH MEDIUM SCHOOL
A unit of Vivekananda Vidhyavardhaka Sangha(R.)
VIVEKANAGARA, TENKILA, PUTTUR –574201

Links

  • Home
  • About Us
  • Management
  • Contact Us

Links

  • Facilities
  • & News Events
  • Gallery
  • Alumni

Contacts

  • Call:08251 – 232015
  • Call:09449 - 678333
  • Email:school.vem@gmail.com

Copyright 2022 Vivekananda English Medium School Designed By Websoft - Mangalore. All Rights Reserved