Cancel Preloader
  • Call: 08251 – 232015
  • Email: school.vem@gmail.com
Vivekananda English Medium School
  • Home
  • About
    • About Us
    • History
    • Message
    • Management
  • Academics
    • Prospectus
    • Rules & Regulations
  • Facilities
  • News & Events
  • Gallery
  • Alumni
  • Contact
Vivekananda English Medium School
  • Home
  • About
    • About Us
    • History
    • Message
    • Management
  • Academics
    • Prospectus
    • Rules & Regulations
  • Facilities
  • News & Events
  • Gallery
  • Alumni
  • Contact
  • 08251 – 232015
  • 09449 - 678333
  • Email: school.vem@gmail.com

News & Events

  • Home
  • News & Events

ಪುತ್ತೂರು ಕ್ಲಸ್ಟರ್ಮಟ್ಟದ ಪ್ರತಿಭಾ ಕಾರಂಜಿ-ಮಕ್ಕಳ ಹಬ್ಬ

Gallery Image

“ತೆಂಕಿಲ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಗೆ ಕಿರಿಯ ಪ್ರಾಥಮಿಕ ಮತ್ತು ಹಿರಿಯರ ಪ್ರಾಥಮಿಕ ವಿಭಾಗದ ಸಮಗ್ರ ಪ್ರಥಮ ಪ್ರಶಸ್ತಿ”

ಪುತ್ತೂರು ಕ್ಲಸ್ಟರ್ಮಟ್ಟದ ಹಿರಿಯ ಪ್ರಾಥಮಿಕ ಮತ್ತು ಕಿರಿಯ ಪ್ರಾಥಮಿಕ ವಿಭಾಗದ ಪ್ರತಿಭಾ ಕಾರಂಜಿಯು 29-08-2022ರಂದು ಪುತ್ತೂರಿನ ಮಾಯಿದೆದೇವುಸ್ ಶಾಲೆಯಲ್ಲಿ ನಡೆಯಿತು. ಹಿರಿಯ ವಿಭಾಗ:

ಇಂಗ್ಲೀಷ್ ಕಂಠಪಾಠ: ಸಾನ್ವಿ ಚನಿಲ-ಪ್ರಥಮ, ಕನ್ನಡ ಭಾಷಣ: ಸಾನ್ವಿ.ಎಸ್-ಪ್ರಥಮ, ಭಕ್ತಿಗೀತೆ: ಅನ್ನಿಕ-ಪ್ರಥಮ, ಲಘು ಸಂಗೀತ: ಸುಪ್ರಜ ರಾವ್-ಪ್ರಥಮ, ಅಭಿನಯಗೀತೆ: ಅನನ್ಯ ನಾವುಡ-ಪ್ರಥಮ, ಕಥೆ ಹೇಳುವುದು: ಚಿಂತನ.ಸಿ-ಪ್ರಥಮ, ಧಾರ್ಮಿಕ ಪಠಣ ಸಂಸ್ಕೃತ: ನಾಗಾಭೂಷಣ ಕಿಣಿ-ಪ್ರಥಮ, ಛದ್ಮವೇಷ: ಶ್ರೀರಂಜಿನಿ-ಪ್ರಥಮ, ಚಿತ್ರಕಲೆ: ನಿಲಿಷ್ಕಾ-ಪ್ರಥಮ, ಆಶುಭಾಷಣ: ಸಾನ್ವಿ.ಎಸ್-ದ್ವಿತೀಯ, ಕನ್ನಡ ಕಂಠಪಾಠ: ವಿಭು.ಜಿ.ಭಟ್-ತೃತೀಯ, ಹಾಸ್ಯ: ಅದ್ವಿಕ್-ತೃತೀಯ ಸ್ಥಾನವನ್ನು ಪಡೆಯುವುದರ ಮೂಲಕ ಸಮಗ್ರ ಪ್ರಶಸ್ತಿಯ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಅಂತೆಯೇ ಕಿರಿಯರ ವಿಭಾಗದಲ್ಲಿ ಇಂಗ್ಲೀಷ್ ಕಂಠಪಾಠ: ರಿತ್ವಿಜ್.ಆರ್-ಪ್ರಥಮ, ಛದ್ಮವೇಷ: ಚಮನ್.ಪಿ.ಡಿ-ಪ್ರಥಮ, ಧಾರ್ಮಿಕ ಪಠಣ ಸಂಸ್ಕöÈತ: ಅಭಿಷ್ಠಶಂಕರ ಶರ್ಮ-ಪ್ರಥಮ, ಭಕ್ತಿಗೀತೆ ಅನಘ.ಹೆಚ್.ಭಟ್-ಪ್ರಥಮ, ಕಥೆ ಹೇಳುವುದು-ಆರಾಧ್ಯಕೃಷ್ಣ-ದ್ವಿತೀಯ, ಆಶುಭಾಷಣ: ಪ್ರಥಮ್-ದ್ವಿತೀಯ, ಲಘು ಸಂಗೀತ: ವೈಷ್ಣವಿ.ಕೆ-ದ್ವಿತೀಯ, ಅಭಿನಯಗೀತೆ: ವೈಷ್ಣವಿ.ಎಂ- ತೃತೀಯ ಸ್ಥಾನ ಗಳಿಸಿ ಸಮಗ್ರ ಪಥಮ ಪ್ರಶಸ್ತಿ ತಮ್ಮ ಮುಡಿಗೇರಿಸಿಕೊಂಡಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Vivekananda English Medium School

VIVEKANANDA ENGLISH MEDIUM SCHOOL
A unit of Vivekananda Vidhyavardhaka Sangha(R.)
VIVEKANAGARA, TENKILA, PUTTUR –574201

Links

  • Home
  • About Us
  • Management
  • Contact Us

Links

  • Facilities
  • & News Events
  • Gallery
  • Alumni

Contacts

  • Call:08251 – 232015
  • Call:09449 - 678333
  • Email:school.vem@gmail.com

Copyright 2022 Vivekananda English Medium School Designed By Websoft - Mangalore. All Rights Reserved