ಎಸ್.ಎಸ್.ಎಲ್.ಸಿ ಫಲಿತಾಂಶ 2025-26
ಕಳೆದ ಶೈಕ್ಷಣಿಕ ವರ್ಷದಲ್ಲಿ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಿಂದ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಒಟ್ಟು 233 ವಿದ್ಯಾರ್ಥಿಗಳು ಹಾಜರಾಗಿದ್ದು, ಅದರಲ್ಲಿ 233 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. 23 ಮಂದಿ ವಿದ್ಯಾರ್ಥಿಗಳು 600ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದುಕೊಂಡಿದ್ದಾರೆ. 233 ವಿದ್ಯಾರ್ಥಿಗಳಲ್ಲಿ 112 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಅಪೇಕ್ಷೆ.ಎನ್ 621, ಪ್ರೀತಿ ಪ್ರಭು - 620, ಹಾಗೂ ಸಾನ್ವಿ.ಎಸ್.ಪ್ರಭು- 618 ಅಂಕ ಗಳಿಸಿದ್ದಾರೆ.
ಅಪೇಕ್ಷಾ ಎನ್
621 ಅಂಕ
ಪ್ರೀತಿ ಪ್ರಭು
620 ಅಂಕ
ಸಾನ್ವಿ. ಎಸ್ ಪ್ರಭು
618 ಅಂಕ
ಸಾನ್ವಿ ವೈಲಯ ಕೆ
613 ಅಂಕ
ನಿರೀಕ್ಷಿತ್ ಹೆಗ್ಡೆ
613 ಅಂಕ
ಅನನ್ಯ ಪಿ ವಿ
612 ಅಂಕ
ತುಷಾರ್ ಡಿ ಕೊಳ್ಯ
610 ಅಂಕ
ಸಾನ್ವಿ ಚನಿಲಾ
610 ಅಂಕ
ಆದ್ಯ ಕೆ
610 ಅಂಕ
ಸುಪ್ರಜಾ ರಾವ್
609 ಅಂಕ
ದಿಶಾಂತ್ ಕೆ
608 ಅಂಕ
ಗೌತಮ ಕೃಷ್ಣ
607 ಅಂಕ
ಸಾನ್ವಿಕಾ ಎಸ್
606 ಅಂಕ
ಆರಾಧನ ನಾಯ್ಕ್ ಬಿ
605 ಅಂಕ
ಯಶ್ವಿತ್ ಎಸ್ ಶೆಟ್ಟಿ
604 ಅಂಕ
ಧನ್ವಿ ಎ
604 ಅಂಕ
ಯಥಿನ್ ಬಿ ಎಸ್
603 ಅಂಕ
ನಿಲಿಷ್ಕಾ ಕೆ
603 ಅಂಕ
ಬಿ ದೀಕ್ಷಾ
602 ಅಂಕ
ಸಾನ್ವಿ ಪಿ
601 ಅಂಕ
ಪ್ರುತಾ ದಯಾನಂದ ಟಿ
601 ಅಂಕ
ಸತ್ಯಕಿ ಎಂ ಹೆಬ್ಬಾರ್
600 ಅಂಕ
ಮನ್ವಿತಾ ಬಿ ಎನ್
600 ಅಂಕ