Cancel Preloader
  • Call: 08251 – 232015
  • Email: school.vem@gmail.com
Vivekananda English Medium School
  • Home
  • About
    • About Us
    • History
    • Message
    • Management
  • Academics
    • Prospectus
    • Rules & Regulations
  • Facilities
  • News & Events
  • Gallery
  • Alumni
  • Contact
Vivekananda English Medium School
  • Home
  • About
    • About Us
    • History
    • Message
    • Management
  • Academics
    • Prospectus
    • Rules & Regulations
  • Facilities
  • News & Events
  • Gallery
  • Alumni
  • Contact
  • 08251 – 232015
  • 09449 - 678333
  • Email: school.vem@gmail.com

News & Events

  • Home
  • News & Events

ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ವಿದ್ಯಾಭಾರತಿ ಈಜು ಸ್ಪರ್ಧೆಯಲ್ಲಿ ಕ್ಷೇತ್ರಿಯ ಮಟ್ಟಕ್ಕೆ ಆಯ್ಕೆ

Gallery Image

ವಿದ್ಯಾಭಾರತಿ ಜಿಲ್ಲಾ ಮಟ್ಟದ ಈಜು ಮಟ್ಟದ ಸ್ಪರ್ಧೆಯು ದಿನಾಂಕ: 08-08-2022ರಂದು ಶಕ್ತಿ ವಸತಿಯುತ ಶಾಲೆ ಮಂಗಳೂರು ಇಲ್ಲಿ ನಡೆಯಿತು. ಈ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನಗಳನ್ನು ಪಡೆದು ಕ್ಷೇತ್ರಿಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

10ನೇ ವಿದ್ಯಾರ್ಥಿ ಧನ್ವಿತ್.ಕೆ ಇವರು (ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ದರ್ಬೆ ಶಾಖೆಯ ಮ್ಯಾನೇಜರ್ ಶ್ರೀ ಕೇಶವ ಹಾಗೂ ಮೀನಾಕ್ಷಿ ದಂಪತಿಗಳ ಪುತ್ರ): 200ಮೀ ಫ್ರೀ ಸ್ಟೈಲ್, 100ಮೀ ಫ್ರೀ ಸ್ಟೈಲ್, ಮತ್ತು 50ಮೀ ಫ್ರೀ ಸ್ಟೈಲ್ ನಲ್ಲಿ ಪ್ರಥಮ ಸ್ಥಾನದೊಂದಿಗೆ ಹುಡುಗರ ವಿಭಾಗದ ವೈಯಕ್ತಿಕ ಚಾಂಪಿಯಶಿಪ್ ಪಡೆದುಕೊಂಡಿದ್ದಾನೆ. 9ನೇ ವಿದ್ಯಾರ್ಥಿನಿ ಪ್ರತೀಕ್ಷ ಆಳ್ವ (ಇಂಜಿನಿಯರ್ ಪಡುಮಲೆ ಶ್ರೀ ಚಂದ್ರಶೇಖರ್ ಆಳ್ವ ಮತ್ತು ಉಷಾ.ಸಿ.ಆಳ್ವರ ಪುತ್ರಿ): 50ಮೀ ಫ್ರೀ ಸ್ಟೈಲ್, 100ಮೀ ಫ್ರೀ ಸ್ಟೈಲ್ ಮತ್ತು 50ಮೀ ಬಾಕ್ ಸ್ಟ್ರೇಕ್-ಪ್ರಥಮ ಸ್ಥಾನದೊಂದಿಗೆ ಹುಡುಗಿಯರ ವೈಯಕ್ತಿಕ ಚಾಂಪಿಯಶಿಪ್ ಪಡೆದುಕೊಂಡಿದ್ದಾಳೆ.

10ನೇ ವಿದ್ಯಾರ್ಥಿನಿ ಶ್ರದ್ಧಾಲಕ್ಷ್ಮೀ(ರವಿಶಂಕರ್.ಡಿ ಮತ್ತು ಅನುಪಮ ಇವರ ಪುತ್ರಿ): 100ಮೀ ಬಾಕ್ ಸ್ಟ್ರೇಕ್ -ಪ್ರಥಮ ಸ್ಥಾನ, 50ಮೀ ಬಾಕ್ ಸ್ಟ್ರೇಕ್ -ದ್ವಿತೀಯ ಸ್ಥಾನ ಮತ್ತು 50ಮೀ ಫ್ರೀ ಸ್ಟೈಲ್ ನಲ್ಲಿ ದ್ವಿತೀಯ ಸ್ಥಾನ, 6ನೇ ತರಗತಿ ವಿದ್ಯಾರ್ಥಿ ನಮನ್ ನಾಯ್ಕ (ಸಂದೀಪ್ ನಾಯ್ಕ ಮತ್ತು ನಮಿತಾನಾಯ್ಕ ಇವರ ಪುತ್ರ) 100ಮೀ ಬ್ರೆಸ್ಟ್ ಸ್ಟ್ರೋಕ್ -ಪ್ರಥಮ ಸ್ಥಾನ, 9ನೇ ವಿದ್ಯಾರ್ಥಿ ವೇದ್‌ವೃತ್ ಭಂಡಾರಿ(ಚಿಲ್ಮೆತ್ತಾರು ಸಂತೋಷ್ ಭಂಡಾರಿ ಮತ್ತು ಮೀನಾಕ್ಷಿ ಭಂಡಾರಿ ಇವರ ಪುತ್ರ): 50ಮೀ ಬ್ರೆಸ್ಟ್ ಸ್ಟ್ರೋಕ್ -ದ್ವಿತೀಯ, 100ಮೀ ಬ್ರೆಸ್ಟ್ ಸ್ಟ್ರೋಕ್ -ದ್ವಿತೀಯ ಮತ್ತು 100ಮೀ ಬಾಕ್ ಸ್ಟ್ರೇಕ್ –ತೃತೀಯ ಸ್ಥಾನ ಮತ್ತು 7ನೇ ತರಗತಿ ವಿದ್ಯಾರ್ಥಿ ಮಹಿನ್.ಪಿ.ಆರ್(ಪರ್ಲಡ್ಕ ಶ್ರೀ ರಾಕೇಶ್ ಕುಮಾರ್ ಮತ್ತು ಜ್ಯೋತಿ.ಎನ್.ಎಸ್ ಇವರ ಪುತ್ರ): 100ಮೀ ಫ್ರೀ ಸ್ಟೈಲ್ - ತೃತೀಯ ಸ್ಥಾನ ಪಡೆದಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ.

Vivekananda English Medium School

VIVEKANANDA ENGLISH MEDIUM SCHOOL
A unit of Vivekananda Vidhyavardhaka Sangha(R.)
VIVEKANAGARA, TENKILA, PUTTUR –574201

Links

  • Home
  • About Us
  • Management
  • Contact Us

Links

  • Facilities
  • & News Events
  • Gallery
  • Alumni

Contacts

  • Call:08251 – 232015
  • Call:09449 - 678333
  • Email:school.vem@gmail.com

Copyright 2022 Vivekananda English Medium School Designed By Websoft - Mangalore. All Rights Reserved